ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಕಚೇರಿಗೆ ಸಂಚಾರ ನಡೆಸುವ ವೇಗ ಗಂಟೆಗೆ 18.7 ಕಿ. ಮೀ. ಎಂದು ಅಧ್ಯಯನ ವರದಿ ಹೇಳಿದೆTravel Time Report Q1 2019 said that Bengalureans travel to office average speed of 18.7 kmph